*ಕೆಲಸದ ಶಿಫ್ಟ್ ವಿಚಾರಕ್ಕೆ ಸೂಪರವೈಸರ್ ಮೇಲೆ ಹಲ್ಲೆ: ಮೂವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಆಕಾರ ಪೌಂಡ್ರಿಸ್ ಎಂಬ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತಿದ್ದ ಯುವಕರು ಕಂಪನಿಯ ಸೂಪರವೈಸರ್ ಕೇಳಿದ ಶಿಫ್ಟ್ ಕೊಡದಿದಕ್ಕೆ ಸೂಪರವೈಸರ್ ಮೇಲೆ ರಾಡ್ ನಿಂದ ಹಲ್ಲೆ ಮಾಡಿದ್ದು, ಮೂವರನ್ನು ಉದ್ಯಮಬಾಗ ಪೊಲೀಸರು ಬಂಧಿಸಿದ್ದಾರೆ.  ರಾಜೇಂದ್ರ ಕುಮಾರ ಬಾರಿಕ ಹಾಗೂ ಸತ್ಯರಂಜನ ಬೆಹರಾ ಉದ್ಯಮಬಾಗದಲ್ಲಿರುವ ಆಕಾರ ಪೌಂಡ್ರಿಸ್ ಎಂಬ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಾಗ ಗಜಾನನ ನಗರದಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳು ನಮ್ಮಿಬ್ಬರನ್ನು ಕೊಲ್ಲುವ ಉದ್ದೇಶದಿಂದ ತಮ್ಮ ಕೈಯಲ್ಲಿದ್ದ ಕಬ್ಬಿಣದ ರಾಡನಿಂದ ಹಲ್ಲೆ ಮಾಡಿ … Continue reading *ಕೆಲಸದ ಶಿಫ್ಟ್ ವಿಚಾರಕ್ಕೆ ಸೂಪರವೈಸರ್ ಮೇಲೆ ಹಲ್ಲೆ: ಮೂವರು ಅರೆಸ್ಟ್*