*ಸುಪ್ರೀಂ ಆದೇಶದ ಬೆನ್ನಲ್ಲೇ ದೀಪ ಬೆಳಗಿಸಲು ಭಾರೀ ಭದ್ರತೆ*: *ವಿವಾದಿತ ಸ್ತಂಭದ ಬಳಿ ಸಿಆರ್‌ಪಿಎಫ್ ನಿಯೋಜನೆ*

ಪ್ರಗತಿವಾಹಿನಿ ಸುದ್ದಿ: ಒಂದು ಧಾರ್ಮಿಕ ಆಚರಣೆ ಈಗ ಭಾರೀ ಭದ್ರತೆಯ ನಡುವೆ ನಡೆಯುವ ಹಂತಕ್ಕೆ ತಲುಪಿದೆ. ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಈ ಹಿಂದೆ ದೀಪ ಬೆಳಗಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಇದೀಗ ಮತ್ತೊಂದು ಮಹತ್ವದ ನಿರ್ದೇಶನ ನೀಡಿದೆ. ಅದರ ಬೆನ್ನಲ್ಲೇ ವಿವಾದಿತ ಸ್ಥಳದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಇಂದು ಕಾರ್ತಿಕ ದೀಪ ಬೆಳಗುವ ಕಾರ್ಯಕ್ರಮದ ಮೇಲೆ ಎಲ್ಲರ ಗಮನ ನೆಟ್ಟಿದೆ. ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ದೀಪತ್ತೂನ್ ಕಲ್ಲಿನ ಸ್ತಂಭದಲ್ಲಿ ಇಂದು … Continue reading *ಸುಪ್ರೀಂ ಆದೇಶದ ಬೆನ್ನಲ್ಲೇ ದೀಪ ಬೆಳಗಿಸಲು ಭಾರೀ ಭದ್ರತೆ*: *ವಿವಾದಿತ ಸ್ತಂಭದ ಬಳಿ ಸಿಆರ್‌ಪಿಎಫ್ ನಿಯೋಜನೆ*