*ಸೂರ್ಯ ಯಾನ; ಆದಿತ್ಯ L-1 ಯಶಸ್ವಿ ಉಡಾವಣೆ*

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಜ್ಞಾನಿಗಳು ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಸೂರ್ಯಯಾನ ಹಿನ್ನೆಲೆಯಲ್ಲಿ ಆದಿತ್ಯ L-1 ನೌಕೆ ಯಶಸ್ವಿ ಉಡಾವಣೆಯಾಗಿದೆ. ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ಸೂರ್ಯ ಯಾನ ಕೈಗೊಂಡಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 11:50ಕ್ಕೆ ಆದಿತ್ಯ L-1 ಉಡಾವಣೆ ಮಾಡಕಾಗಿದ್ದು, ಯಶಸ್ವಿ ಉಡಾವಣೆಯಾಗಿದೆ. ಉಡಾವಣೆಗೊಂಡ ನೌಕೆ ಮೊದಲ ಹಾಗೂ 2ನೇ ಹಂತದಿಂದ ಯಶ್ಸ್ವಿಯಾಗಿ ಬೇರ್ಪಟ್ಟಿದೆ. ಆದಿತ್ಯ ಎಲ್ -1 ಹೊತ್ತ ಪಿಎಸ್ ಎಲ್ … Continue reading *ಸೂರ್ಯ ಯಾನ; ಆದಿತ್ಯ L-1 ಯಶಸ್ವಿ ಉಡಾವಣೆ*