*50 ಲಕ್ಷ ಮನೆಗಳಲ್ಲಿ ಸೌರ ಬೆಳಕು ಚೆಲ್ಲಿದ ಸೂರ್ಯಘರ್‌: 19 ಲಕ್ಷ ಮನೆಗಳ ವಿದ್ಯುತ್‌ ಬಿಲ್‌ ಶೂನ್ಯ*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ʼಪಿಎಂ ಸೂರ್ಯಘರ್‌ʼ ಶುರುವಾದ ಎರಡೇ ವರ್ಷದಲ್ಲಿ 50.06 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸೌರ ಬೆಳಕು ಕಂಡಿವೆ. 19 ಲಕ್ಷ ಮನೆಗಳ ವಿದ್ಯುತ್‌ ಬಿಲ್‌ ಶೂನ್ಯವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ. ʼಪ್ರಧಾನ ಮಂತ್ರಿ ಸೂರ್ಯಘರ್ ಮಫ್ತ್ ಬಿಜ್ಲಿ ಯೋಜನೆʼ ವಿಶ್ವದ ಅತಿದೊಡ್ಡ ಸೌರ ಮೇಲ್ಚಾವಣಿ ಅಭಿಯಾನವಾಗಿ ಹೆಗ್ಗುರುತಾಗಿದ್ದು, ಯೋಜನೆ ಆರಂಭವಾದ ಎರಡೇ ವರ್ಷದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಪ್ರತಿ ನಿತ್ಯವೂ ಹೊಸದೊಂದು ಮೈಲಿಗಲ್ಲು … Continue reading *50 ಲಕ್ಷ ಮನೆಗಳಲ್ಲಿ ಸೌರ ಬೆಳಕು ಚೆಲ್ಲಿದ ಸೂರ್ಯಘರ್‌: 19 ಲಕ್ಷ ಮನೆಗಳ ವಿದ್ಯುತ್‌ ಬಿಲ್‌ ಶೂನ್ಯ*