*ಕಾಪುವಿ‌ನ ಮಾರುಗುಡಿ ದೇಗುಲಕ್ಕೆ ಭೇಟಿ ನೀಡಿದ ಸೂರ್ಯಕುಮಾರ್ ಯಾದವ್ ದಂಪತಿ*

ಪ್ರಗತಿವಾಹಿನಿ ಸುದ್ದಿ: ಮಿಸ್ಟರ್‌ 360 ಖ್ಯಾತಿಯ ಭಾರತೀಯ ಬ್ಯಾಟರ್ ಹಾಗೂ ವಿಶ್ವಕಪ್ ವಿಜೇತ ತಂಡದ ಸ್ಟಾರ್ ಆಟಗಾರ (ಸ್ಕ್ಯಾಯ್) ಸೂರ್ಯಕುಮಾರ್ ಯಾದವ್ ಹಾಗೂ ಪತ್ನಿ ದೇವಿಶಾ ಶೆಟ್ಟಿ ಉಡುಪಿಯ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು. 20-20 ವಿಶ್ವಕಪ್ ಗೆದ್ದ ಬಳಿಕ ಸುರ್ಯಕುಮಾರ ಯಾದವರು ಹರಿಕೆ ತಿರಿಸಲು ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಮೂಲದವರಾದ ದೇವಿಶಾ ಶೆಟ್ಟಿ ಅವರು ಭಾರತ ವಿಶ್ವಕಪ್ ಗೆದ್ದರೆ ಕಾಪು ಮಾರುಗುಡಿ ದೇಗುಲಕ್ಕೆ ಭೇಟಿ ನೀಡುವ ಹರಕೆ ಹೊತ್ತುಕೊಂಡಿದ್ದರು. … Continue reading *ಕಾಪುವಿ‌ನ ಮಾರುಗುಡಿ ದೇಗುಲಕ್ಕೆ ಭೇಟಿ ನೀಡಿದ ಸೂರ್ಯಕುಮಾರ್ ಯಾದವ್ ದಂಪತಿ*