*ಕರ್ನಾಟಕ ಸಚಿವರ ಕಾರು ಚಾಲಕ ಗೋವಾದಲ್ಲಿ ಅನುಮಾನಾಸ್ಪದ ಸಾವು: ಪಣಜಿ ರೆಸಾರ್ಟ್‌ನಲ್ಲಿ ಘಟನೆ*

ಪ್ರಗತಿವಾಹಿನಿ ಸುದ್ದಿ, ಪಣಜಿ/ಬೆಂಗಳೂರು: ಕರ್ನಾಟಕದ ಸಚಿವರೊಬ್ಬರ ಕಾರು ಚಾಲಕ ಸಂದೀಪ್ ಸಲಾಯಂ ಮಲೈ ಅವರು ಗೋವಾದ ಪಣಜಿಯ ರೆಸಾರ್ಟ್‌ವೊಂದರಲ್ಲಿ ಮಂಗಳವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಅವರು ಮೂಲತಃ ಉಡುಪಿಯವರು ಎಂಬ ಮಾಹಿತಿ ಲಭ್ಯವಾಗಿದೆ.Home add -Advt ಏನಾಯಿತು?ಸಿಕ್ಕಿರುವ ಮಾಹಿತಿ ಪ್ರಕಾರ, ಸಂದೀಪ್ ಅವರು ಪಣಜಿಯ ಕ್ಯಾಸಿನೊದ ಮಹಿಳೆಯೊಂದಿಗೆ ಕಲಂಗುಟ್‌ನ ರೆಸಾರ್ಟ್‌ಗೆ ಬಂದಿದ್ದರು. ಅಪರಿಚಿತ ಮಹಿಳೆ ನೀಡಿದ ಸಿಗರೇಟ್ ಸೇವನೆಯ ಬಳಿಕ ಅವರು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು … Continue reading *ಕರ್ನಾಟಕ ಸಚಿವರ ಕಾರು ಚಾಲಕ ಗೋವಾದಲ್ಲಿ ಅನುಮಾನಾಸ್ಪದ ಸಾವು: ಪಣಜಿ ರೆಸಾರ್ಟ್‌ನಲ್ಲಿ ಘಟನೆ*