*ಬೆಳಗಾವಿಯಲ್ಲಿ ಮಾ.24ರಂದು “ಸುವರ್ಣ ಸಮ್ಮೇಳನ”*

ದೈವಜ್ಞ ಜುವೆಲರ್ಸ್ ಅಸೋಸಿಯೇಷನ್ ಆಯೋಜನೆ ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ದೈವಜ್ಞ ಜುವೆಲರ್ಸ್ ಅಸೋಸಿಯೇಷನ್ (DJA) ವತಿಯಿಂದ ಮಾರ್ಚ್ 24ರಂದು “ಸುವರ್ಣ ಸಮ್ಮೇಳನ”ವನ್ನು ಆಯೋಜಿಸಲಾಗಿದೆ. ಅಸೋಸಿಯೇಷನ್ ಅಧ್ಯಕ್ಷ ಮಾಣಿಕ್ ಅಣ್ವೇಕರ್ ಹಾಗೂ ಗೌರವ ಕಾರ್ಯದರ್ಶಿ ವೈಭವ ವೆರ್ಣೇಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಆಲ್ ಇಂಡಿಯಾ ಜೆಮ್ ಅಂಡ್ ಜುವೆಲರಿ ಡೊಮೆಸ್ಟಿಕ್ ಕೌನ್ಸಿಲ್ (GJC) ಸಹಯೋಗದಲ್ಲಿ ನಡೆಯಲಿರುವ ಈ ಸಮ್ಮೇಳನವು ಅಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಜರುಗಲಿದೆ.Home add -Advt … Continue reading *ಬೆಳಗಾವಿಯಲ್ಲಿ ಮಾ.24ರಂದು “ಸುವರ್ಣ ಸಮ್ಮೇಳನ”*