*ಕಬ್ಬು ಬೆಳೆಗಾರರ ಸಮಸ್ಯೆಗೆ ಶೀಘ್ರ ಪರಿಹಾರ*: *ಎರಡು ದಿನಗಳಲ್ಲಿ ಸಮಿತಿ ರಚನೆಗೆ ಪ್ರಹ್ಲಾದ್ ಜೋಶಿ ಭರವಸೆ!*

ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಮಿತಿ ರಚಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ. ರೈತರಿಗೆ ಕಬ್ಬಿನ ಬೆಲೆ ಕಡಿಮೆಯಾಗಬಾರದು, ಅದೇ ಸಮಯದಲ್ಲಿ ಗ್ರಾಹಕರಿಗೂ ಬೆಲೆ ಏರಿಕೆಯ ಹೊರೆ ಬೀಳಬಾರದು ಎಂಬುದು ಸರ್ಕಾರದ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ. ಎರಡು ದಿನಗಳಲ್ಲಿ ಸಮಿತಿ ರಚನೆಗೆ ಕ್ರಮ ಕೈಗೊಂಡಿದ್ದು, ರೈತರು ಸಹಕರಿಸಿದರೆ ನಾಲ್ಕೈದು ದಿನಗಳಲ್ಲೇ ಸಭೆ ನಡೆಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ರೈತರ ಹಿತಾಸಕ್ತಿ ಕಾಪಾಡಲು … Continue reading *ಕಬ್ಬು ಬೆಳೆಗಾರರ ಸಮಸ್ಯೆಗೆ ಶೀಘ್ರ ಪರಿಹಾರ*: *ಎರಡು ದಿನಗಳಲ್ಲಿ ಸಮಿತಿ ರಚನೆಗೆ ಪ್ರಹ್ಲಾದ್ ಜೋಶಿ ಭರವಸೆ!*