*ಸ್ವಿಗ್ಗಿ ಡೆಲಿವರಿ ಬಾಯ್ಸ್‌ಗೆ ಗುಡ್ ನ್ಯೂಸ್*

ಪ್ರಗತಿವಾಹಿನಿ ಸುದ್ದಿ: ಫುಡ್‌ಡೆಲಿವರಿ ಫ್ಲಾಟ್‌ಫಾರ್ಮ್‌ ಆದ ಸ್ವಿಗ್ಗಿಯು ಇದೀಗ ಬೌನ್ಸ್‌ ಇವಿ ಸ್ಕೂಟರ್‌ನೊಂದಿಗೆ ಪಾಲುದಾರಿಕೆ ಘೋಷಿಸಿದೆ.ಈ ಮೂಲಕ ಸ್ವಿಗ್ಗಿ ಹಾಗೂ ಇನ್‌ಸ್ಟಾಮಾರ್ಟ್‌ ಡೆಲಿವರಿ ಬಾಯ್ಸ್‌ಗಳು ಕಡಿಮೆ ದರದಲ್ಲಿ ಬೌನ್ಸ್‌ ಇವಿ ಸ್ಕೂಟರ್‌ ಬಳಕೆಗೆ ಅವಕಾಶ ದೊರೆತಿದೆ. ಈ ಕುರತು ಮಾತನಾಡಿದ ಸ್ವಿಗ್ಗಿಯ ಹಿರಿಯ ಉಪಾಧ್ಯಕ್ಷ-ಚಾಲಕ ಮತ್ತು ವಿತರಣಾ ಸಂಸ್ಥೆಯ ಸೌರವ್ ಗೋಯಲ್, ಸ್ವಿಗ್ಗಿ ಹಾಗೂ ಇನ್‌ಸ್ಟಾಮಾರ್ಟ್‌ ಡೆಲಿವರಿ ಮಾಡಲು ಸಹಕಾರಿಯಾಗಲು ಬೌನ್ಸ್‌ ಇವಿಯೊಂದಿಗೆ ಪಾಲುದಾರಿಗೆ ಹೊಂದಿದ್ದೇವೆ, ಮೊದಲನೇ ಹಂತದಲ್ಲಿ ಬೌನ್ಸ್‌ ಮುಂದಿನ ಮೂರು ತಿಂಗಳಲ್ಲಿ ಬೆಂಗಳೂರು ಹಾಗೂ … Continue reading *ಸ್ವಿಗ್ಗಿ ಡೆಲಿವರಿ ಬಾಯ್ಸ್‌ಗೆ ಗುಡ್ ನ್ಯೂಸ್*