*ಈ 6 ಮಾರ್ಗಗಳ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್*
ಪ್ರಗತಿವಾಹಿನಿ ಸುದ್ದಿ: ಈ ಮಾರ್ಗದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ. ನೈಋತ್ಯ ರೈಲ್ವೆಯು ಅಕ್ಟೋಬರ್ 20 ರಿಂದ 6 ಪ್ರಮುಖ ರೈಲುಗಳಿಗೆ ಅತ್ಯಾಧುನಿಕ ಲಿಂಕೆ ಹಾಫ್ಮನ್ ಬುಷ್ (LHB) ಬೋಗಿಗಳನ್ನು ಪರಿಚಯಿಸುತ್ತಿದೆ. ಇದು ರೈಲು ಪ್ರಯಾಣಿಕರ ಭದ್ರತೆ, ಸುರಕ್ಷತೆ ಮತ್ತು ಸುಖಕರ ಪ್ರಯಾಣವನ್ನು ಹೆಚ್ಚಿಸುವ ಗುರಿ ಹೊಂದಿದೆ. ಸಾಂಪ್ರದಾಯಿಕ ICF ಬೋಗಿಗಳ ಬದಲಿಗೆ ಈ ಜರ್ಮನ್ ತಂತ್ರಜ್ಞಾನದ LHB ಬೋಗಿಗಳು ಹೆಚ್ಚಿನ ಆರಾಮ ಮತ್ತು ಉತ್ತಮ ಅನುಭವ ನೀಡಲಿವೆ. LHB ಬೋಗಿಗಳು ಅಳವಡಿಕೆಯಾಗುವ ರೈಲುಗಳು ಹಾಗೂ ದಿನಾಂಕ … Continue reading *ಈ 6 ಮಾರ್ಗಗಳ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್*
Copy and paste this URL into your WordPress site to embed
Copy and paste this code into your site to embed