Browsing Tag

corona virus

ಮಾರಿಕಾಂಬಾ ದೇವಸ್ಥಾನದ 12 ಸಿಬ್ಬಂದಿ ಸೇರಿ 24 ಜನರಿಗೆ ಕೊರೋನಾ: ಬೆಚ್ಚಿಬಿದ್ದ ಶಿರಸಿ

ಶಿರಸಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯದ 12 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇದರಿಂದಾಗಿ ಇಡೀ ದೇವಸ್ಥಾನವನ್ನು ಸೆನಿಟೈಸ್ ಮಾಡಲಾಗಿದೆ.