*ವಂಚನೆ ಪ್ರಕರಣ: ನಟಿ ತಮನ್ನಾ ಭಾಟಿಯಾ, ಕಾಜಲ್ ಅಗರ್ವಾಲ್ ಗೆ ನೋಟಿಸ್ ಜಾರಿ*

ಪ್ರಗತಿವಾಹಿನಿ ಸುದ್ದಿ: ಕ್ರಿಪ್ಟೋ ಕರೆನ್ಸಿ ಹೆಸರಿನ ಕಂಪನಿಯೊಂದರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ತಮನ್ನಾ ಭಾಟಿಯಾ ಹಾಗೂ ಕಾಜಲ್ ಅಗರ್ವಾಲ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. 2020ರಲ್ಲಿ ಕೋಯಮತ್ತೂರ್ ನಲ್ಲಿ ಸ್ಥಾಪಿಸಲಾಗಿದ್ದ ಕ್ರಿಪ್ತೋ ಕರೆನ್ಸಿ ಕಂಪನಿ ಉದ್ಘಾಟನಾ ಕಾರ್ಯಕ್ರಮಕ್ಕೆ ನಟಿ ತಮನ್ನಾ ಭಾಟಿಯಾ ಹೋಗಿದ್ದರು. ಬಳಿಕ ಮಹಾಬಲಿಪುರಂ ನಲ್ಲಿ ನಡೆದ ಕಂಪನಿಯ ವಾರ್ಶ್ಷಿಕೋತ್ಸವ ಕಾರ್ಯಕ್ರಮಕ್ಕೆ ನಟಿ ಕಾಜಲ್ ಅಗರ್ವಾಲ್ ಅತಿಥಿಯಾಗಿ ಹೋಗಿದ್ದರು. ಇದೇ ಈಗ ಇಬ್ಬರು ನಟಿಯರಿಗೆಸಂಕಷ್ಟ ತಂದೊಡ್ಡಿದೆ. ಕ್ರಿಪ್ಟ್ ಕರೆನ್ಸಿ … Continue reading *ವಂಚನೆ ಪ್ರಕರಣ: ನಟಿ ತಮನ್ನಾ ಭಾಟಿಯಾ, ಕಾಜಲ್ ಅಗರ್ವಾಲ್ ಗೆ ನೋಟಿಸ್ ಜಾರಿ*