*ಬೆಳಗಾವಿಯಲ್ಲಿ ತಮಿಳುನಾಡಿನ ಮಹಿಳೆ ಮತ್ತು ಮಗು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ನಿವಾಸಿವಾದ 36 ವರ್ಷ ವಯಸ್ಸಿನ ರೋಬಿನಾ ಜೈನುಲ್ಲಾಅಬೇದ್ದಿನ ಸಯ್ಯದ ಎಂಬ ಮಹಿಳೆಯು ಕೆಲಸಕ್ಕಾಗಿ ಖಾನಾಪೂರದ ಸಮಾದೇವಿ ಗಲ್ಲಿಯಲ್ಲಿ ವಾಸವಾಗಿದ್ದು, 4 ವರ್ಷ ವಯಸ್ಸಿನ ಮಗ ಅಲಿಖಾಸಿಂ ಜೈನುಲ್ಲಾಅಬೇದ್ದಿನ ಸಯ್ಯದ ವೊಂದಿಗೆ ಕಾಣೆಯಾಗಿದ್ದಾರೆ ಎಂದು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಮಹಿಳೆಯು 4.11 ಅಡಿ ಎತ್ತರ, ಕಪ್ಪು ಕೂದಲು, ಸಾದಾಗಪ್ಪು ಮೈಬಣ್ಣ, ಸಡಪಾತಾಳ ಮೈಕಟ್ಟು, ಉದ್ದ ಮುಖ, ಮೊಂಡ ಮೂಗು, ತಮಿಳು, ಹಿಂದಿ, ಉರ್ದು, ಕನ್ನಡ ಭಾಷೆ … Continue reading *ಬೆಳಗಾವಿಯಲ್ಲಿ ತಮಿಳುನಾಡಿನ ಮಹಿಳೆ ಮತ್ತು ಮಗು ನಾಪತ್ತೆ*