*ಹುಲ್ಲಿನ ಮನೆಗೆ ಬೆಂಕಿ, ಸಿಲಿಂಡರ್ ಸ್ಫೋಟ: 10 ಜನರಿಗೆ ಗಂಭೀರ ಗಾಯ*

ಪ್ರಗತಿವಾಹಿನಿ ಸುದ್ದಿ: ಹುಲ್ಲಿನ ಮನೆಗೆ ಬಿದ್ದ ಬೆಂಕಿಯನ್ನು ನಂದಿಸಲು ಯತ್ನಿಸುತ್ತಿದ್ದಾಗ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು, 15 ವರ್ಷದ ಬಾಲಕಿ ಸೇರಿದಂತೆ 10 ಜನರಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ.Home add -Advt ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಓಣಂ ಬಳಿಯ ಲಕ್ಷ್ಮಿಪುರಂ ಗ್ರಾಮದಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ರೈತ ಮುರುಗಯನ್ ಎಂಬುವವರ ಕುಟುಂಬವು ತಮ್ಮ ಹುಲ್ಲಿನ ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ಗಮನಿಸಿದ ನೆರೆಹೊರೆಯವರು ತಕ್ಷಣವೇ ಕುಟುಂಬಸ್ಥರನ್ನು … Continue reading *ಹುಲ್ಲಿನ ಮನೆಗೆ ಬೆಂಕಿ, ಸಿಲಿಂಡರ್ ಸ್ಫೋಟ: 10 ಜನರಿಗೆ ಗಂಭೀರ ಗಾಯ*