*ಟಾಟಾ ಎಲೆಕ್ಟ್ರಾನಿಕ್ಸ್ ಸ್ಥಾವರದಲ್ಲಿ ದುರಂತ*: *ವಿಷಾನೀಲ ಸೇವೆಸಿ ಮೂವರು ಸಾವು*
ಪ್ರಗತಿವಾಹಿನಿ ಸುದ್ದಿ: ಟಾಟಾ ಎಲೆಕ್ಟ್ರಾನಿಕ್ಸ್ ಸ್ಥಾವರದಲ್ಲಿ ತ್ಯಾಜ್ಯ ನೀರಿನ ಸಂಗ್ರಹ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲದಿಂದಾಗಿ ಮೂವರು ಕಾಅರ್ಮಿಕರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಘಟನೆಯು ವಿಷಕಾರಿ ಅನಿಲಗಳು ಇರುವ ಸ್ಥಳಗಳಲ್ಲಿ, ವಿಶೇಷವಾಗಿ ಕೈಗಾರಿಕಾ ಟ್ಯಾಂಕ್ಗಳು, ಒಳಚರಂಡಿ ಪ್ರದೇಶಗಳು ಮತ್ತು ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳಂತಹ ಸಣ್ಣ ಪ್ರದೇಶಗಳಲ್ಲಿ ಕೆಲಸ ಮಾಡುವ ಅಪಾಯಗಳನ್ನು ಮತ್ತೊಮ್ಮೆ ತೋರಿಸಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಬಳಿಯಿರುವ ಟಾಟಾ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ವಿಷಕಾರಿ ಅನಿಲಕ್ಕೆ ಒಡ್ಡಿಕೊಂಡ … Continue reading *ಟಾಟಾ ಎಲೆಕ್ಟ್ರಾನಿಕ್ಸ್ ಸ್ಥಾವರದಲ್ಲಿ ದುರಂತ*: *ವಿಷಾನೀಲ ಸೇವೆಸಿ ಮೂವರು ಸಾವು*
Copy and paste this URL into your WordPress site to embed
Copy and paste this code into your site to embed