*ಟಾಟಾ ಮೋಟಾರ್ಸ್‌ನಿಂದ ಅತ್ಯಾಧುನಿಕ ಫಿಚರ್ಸ್ ಇರುವ ಟ್ರಕ್ ಗಳ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಇಂದು ಭಾರತೀಯ ಟ್ರಕ್ ಕ್ಷೇತ್ರವನ್ನೇ ಬದಲಿಸುವ ಮಹತ್ವದ ಹೆಜ್ಜೆಯಾಗಿ ಮುಂದಿನ ಪೀಳಿಗೆಯ 17 ಟ್ರಕ್‌ಗಳ ಶ್ರೇಣಿಯನ್ನು ಬಿಡುಗಡೆ ಮಾಡಿದೆ.  7 ರಿಂದ 55 ಟನ್‌ಗಳವರೆಗಿನ ವಿಭಾಗದ ಈ ಹೊಸ ಟ್ರಕ್ ಗಳು ಸುರಕ್ಷತೆ, ಲಾಭ ಮತ್ತು ಪ್ರಗತಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಿವೆ. ಈ ಸಮಗ್ರ ಉತ್ಪನ್ನ ಬಿಡುಗಡೆಯಲ್ಲಿ ಹೊಚ್ಚ ಹೊಸ ‘ಅಜುರಾ’  ಸರಣಿ, ಅತ್ಯಾಧುನಿಕ ‘ಟಾಟಾ ಟ್ರಕ್ಸ್.ಇವಿ’ ಶ್ರೇಣಿ ಮತ್ತು ಈಗಾಗಲೇ ಜನಪ್ರಿಯವಾಗಿರುವ … Continue reading *ಟಾಟಾ ಮೋಟಾರ್ಸ್‌ನಿಂದ ಅತ್ಯಾಧುನಿಕ ಫಿಚರ್ಸ್ ಇರುವ ಟ್ರಕ್ ಗಳ ಬಿಡುಗಡೆ*