*ವರ್ತಕರು ಕರೆ ನೀಡಿದ್ದ ಬಂದ್ ವಾಪಸ್*

ಸಭೆ ಬಳಿಕ ಸಿಎಂ ಸುದ್ದಿಗೋಷ್ಠಿ ಪ್ರಗತಿವಾಹಿನಿ ಸುದ್ದಿ: ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಇಲಾಖೆಯಿಂದ ನೋಟಿಸ್ ವಿಚಾರವಾಗಿ ಸಿಡಿದೆದ್ದಿದ್ದ ವ್ಯಾಪಾರಿಗಳು ಯುಪಿಐ, ಆನ್ ಲೈನ್ ಹಣ ಪಾವತಿ ಬಂದ್ ಮಾಡಿದ್ದ ವರ್ತಕರು ನಗದು ಹಣ ಪಾವತಿಗೆ ಮಾತ್ರ ನಿರ್ಧರಿಸಿದ್ದರು. ಅಲ್ಲದೇ ಜುಲೈ 25ರಂದು ಬಂದ್ ಕರೆ ನೀಡಿದ್ದರು. ಇದೀಗ ಬಂದ್ ಕರೆ ಹಿಂಪಡೆಯಲಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ವರ್ತಕರ ಸಂಘಟನೆ ಹಾಗೂ ಎಫ್ ಕೆ ಸಿಸಿಐ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ್ದ ಸಭೆಯಲ್ಲಿ ವರ್ತಕರು, ಸಣ್ಣ ವ್ಯಾಪಾರಸ್ಥರು ಜುಲೈ … Continue reading *ವರ್ತಕರು ಕರೆ ನೀಡಿದ್ದ ಬಂದ್ ವಾಪಸ್*