*ಚಹಾ ಮೈಮೇಲೆ ಬಿದ್ದು 2 ವರ್ಷದ ಕಂದಮ್ಮ ಸಾವು*

ಪ್ರಗತಿವಾಹಿನಿ ಸುದ್ದಿ: ಬಿಸಿ ಚಹಾ ಮೈಮೇಲೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಮನೆ ಗ್ರಾಮದಲ್ಲಿ ನಡೆದಿದೆ. ರಾಜೇಶ್ ಹಾಗೂ ಅಶ್ವಿನಿ ದಂಪತಿ ಮಗ 2 ವರ್ಷದ ಅಥರ್ವ ಮೃತ ಮಗು. ಕಳೆದ ವಾರ ರಾಜೇಶ್ ಅವರ ಪಕ್ಕದ ಮನೆಯಲ್ಲಿ ಸಾವು ಸಂಭವಿಸಿತ್ತು. ಸಾವನ್ನಪ್ಪಿದವರ ಅಂತಿಮ ದರ್ಶನಕ್ಕೆ ಬಂದಿದ್ದ ಸಂಬಂಧಿಕರಿಗೆ ಚಹಾ ಮಾಡಲು ಅಶ್ವಿನಿ ಮುಂದಾಗಿದ್ದರು. ಈ ವೇಳೆ ಟೀ ಪಾತ್ರೆ ಮೈಮೇಲೆ ಬಿದ್ದು, ಮಗ ಅಥರ್ವ ಗಂಭೀರವಾಗಿ … Continue reading *ಚಹಾ ಮೈಮೇಲೆ ಬಿದ್ದು 2 ವರ್ಷದ ಕಂದಮ್ಮ ಸಾವು*