ನಾಳೆ ನಿವೃತ್ತ ಶಿಕ್ಷಕ ಬೇವಿನಕೊಪ್ಪಮಠ ಅವರ ಅಭಿನಂದನಾ ಸಮಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರ ವಲಯದ ರಾಣಿ ಚನ್ನಮ್ಮನಗರದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಹಿರಿಯ ಶಿಕ್ಷಕ ವೀರಭದ್ರಯ್ಯ ಮಲ್ಲಯ್ಯ ಬೇವಿನಕೊಪ್ಪಮಠ ಅವರಿಗೆ ಅಭಿನಂದನಾ ಸಮಾರಂಭವನ್ನು ಗೋವಾವೇಸ್ ನ ಜಕ್ಕೇರಿ ಹೊಂಡದ ಪಕ್ಕದಲ್ಲಿರುವ ಓರಿಯಂಟಲ್ ಹಾಲ್ ನಲ್ಲಿ ಆ.12ರಂದು ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದೆ. ಬೇವಿನಕೊಪ್ಪಮಠ ಅವರು ಜುಲೈ 31ರಂದು ನಿವೃತ್ತರಾಗಿದ್ದಾರೆ. ಗುರುಸ್ಪಂದನ ಶಿಕ್ಷಕರ ಬಳಗದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.Home add -Advt ಚನ್ನಮ್ಮನ ಕಿತ್ತೂರಿನ ದೇಶನೂರು ವಿರಕ್ತ ಮಠದ ಕಲ್ಮಠ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ … Continue reading ನಾಳೆ ನಿವೃತ್ತ ಶಿಕ್ಷಕ ಬೇವಿನಕೊಪ್ಪಮಠ ಅವರ ಅಭಿನಂದನಾ ಸಮಾರಂಭ
Copy and paste this URL into your WordPress site to embed
Copy and paste this code into your site to embed