*ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿರೋಧಿಸಿ ಶಿಕ್ಷಕರ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಅಂಗವಿಕಲ ಶಿಕ್ಷಕರನ್ನು, ತೀವ್ರತೆ ಕಾಯಿಲೆ ಇರುವ ಶಿಕ್ಷಕರನ್ನು, ಗರ್ಭಿಣಿ ಶಿಕ್ಷಕಿಯರನ್ನು, ಬಿ ಎಲ್ ಒ ಕೆಸಲಕ್ಕೆ ನಿಯೋಜನೆ ಹೊಂದಿರುವ ಶಿಕ್ಷಕರನ್ನು ಹೀಗೆ ಒಬ್ಬ ಶಿಕ್ಷಕನನ್ನು ಎರಡು ಕೆಲಸಕ್ಕೆ ನೇಮಿಸಲಾಗಿದೆ. ಜೊತೆಗೆ ನಿವೃತ್ತಿ ಸನಿಹದಲ್ಲಿ ಇರುವ ಶಿಕ್ಷರನ್ನು ಸಹನ ಸರ್ವೇ ಕೆಲಸಕ್ಕೆ ನೇಮಿಸಿದ್ದಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೃಹತ್ … Continue reading *ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿರೋಧಿಸಿ ಶಿಕ್ಷಕರ ಪ್ರತಿಭಟನೆ*