*ಸಿಟ್ಟಿನ ಬರದಲ್ಲಿ ಕೋಲು ಬೀಸಿದ ಶಿಕ್ಷಕಿ: ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ*
ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಶಾಲೆ ಶಿಕ್ಷಕಿ ಕೋಪದ ಬರದಲ್ಲಿ ಬೀಸಿದ ಕೋಲು ವಿದ್ಯಾರ್ಥಿಯ ಕಣ್ಣಿಗೆ ತಾಗಿ ವಿದ್ಯಾರ್ಥಿ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಶಿಕ್ಷಕಿಯ ಏಟಿಗೆ ವಿದ್ಯಾರ್ಥಿ ಒಂದು ವರ್ಷದ ಬಳಿಕ ದೃಷ್ಟಿ ಕಳೆದುಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪೋಷಕರು ನ್ಯಾಯಕ್ಕಾಗಿ ಚಿಂತಾಮಣಿಯ ಬಿಇಒ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.Home add -Advt ಯಶವಂತ್ ದೃಷ್ಟಿ ಕಳೆದುಕೊಂಡಿರುವ ವಿದ್ಯಾರ್ಥಿ. ಯಗವಕೋಟೆಯ ನಟರಾಜ್ ಹಾಗೂ ಅಂಕಿತಾ ದಂಪತಿಯ ಪುತ್ರ. ಯಶವಂತ್ ಯಗನಕೋಟೆಯ ಸರ್ಕಾರಿ ಮಾದರಿ … Continue reading *ಸಿಟ್ಟಿನ ಬರದಲ್ಲಿ ಕೋಲು ಬೀಸಿದ ಶಿಕ್ಷಕಿ: ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ*
Copy and paste this URL into your WordPress site to embed
Copy and paste this code into your site to embed