*ಜಾಹೀರಾತು ನೋಡಿ ಫೇಸ್ ಕ್ರೀಮ್ ಬಳಸುವ ಮುನ್ನ ಇರಲಿ ಎಚ್ಚರ*: *ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದ 17 ವರ್ಷದ ಯುವತಿ*
ಪ್ರಗತಿವಾಹಿನಿ ಸುದ್ದಿ: ಯೂಟ್ಯೂಬ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗಳಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಪ್ರಚಾರ ನೋಡಿ ಫೇಸ್ ಕ್ರೀಮ್, ಫೇರ್ ನೆಸ್ ಕ್ರೀಮ್ ಗಳನ್ನು ಬಳಸುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ. ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡುವ ಫೇಸ್ ಕ್ರೀಮ್ ನ್ನು ನಂಬಿದ 17 ವರ್ಷದ ಟೀನೇಜ್ ಯುವತಿಯೊಬ್ಬಳ ಸ್ಥಿತಿ ಈಗ ಗಂಭೀರವಾಗಿರುವ ಘಟನೆ ನಡೆದಿದೆ. ಜಾಹೀರಾತುಗಳಲ್ಲಿನ ಪ್ರಚಾರವನ್ನು ನೋಡಿ ನಂಬಿದ ಯುವತಿ ಸುಮಾರು ಒಂದು ವರ್ಷ ಫೇರ್ ನೆಸ್ ಕ್ರೀಮ್ ಬಳಸಿದ್ದು, ಇದೀಗ … Continue reading *ಜಾಹೀರಾತು ನೋಡಿ ಫೇಸ್ ಕ್ರೀಮ್ ಬಳಸುವ ಮುನ್ನ ಇರಲಿ ಎಚ್ಚರ*: *ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದ 17 ವರ್ಷದ ಯುವತಿ*
Copy and paste this URL into your WordPress site to embed
Copy and paste this code into your site to embed