*ಎಸ್.ಎಲ್.ಭೈರಪ್ಪನವರಿಗೆ ತೇಜಸ್ವಿ ಸೂರ್ಯ ಅಕ್ಷರ ನಮನ*
ಕನ್ನಡ ಸಾಹಿತ್ಯ ಲೋಕದ ಹಿರಿಯ ಚೇತನ, ಕಾದಂಬರಿ ಸಾರ್ವಭೌಮ ಡಾ. ಎಸ್.ಎಲ್. ಭೈರಪ್ಪನವರು ನಮ್ಮನ್ನು ಅಗಲಿದ್ದಾರೆ. ಕಾದಂಬರಿಗಳ ಮೂಲಕವೇ ಬದುಕಿನ ಸೂಕ್ಷ್ಮಗಳನ್ನು, ಭಾರತೀಯ ಸಂಸ್ಕೃತಿಯ ಮಹತ್ವವನ್ನು ನಮಗೆಲ್ಲ ತಿಳಿಸಿಕೊಟ್ಟ ಮಹಾನ್ ಚೇತನವದು. ತಮ್ಮ ಮಾಂತ್ರಿಕವಾದಂತಹ ಅಕ್ಷರಗಳ ಮೂಲಕ ಕನ್ನಡ ಭಾಷಾ ಸಿರಿವಂತಿಕೆಗೆ ಇನ್ನಷ್ಟು ಮೆರುಗು ನೀಡಿದ್ದು ಗಮನಾರ್ಹ. ಅವರ ಬಾಲ್ಯ, ಕೌಟುಂಬಿಕ ಸಂಕಷ್ಟಗಳನ್ನು ಎದುರಿಸಿದ ಪರಿ, ತಾವು ನಂಬಿದ ಮೌಲ್ಯಗಳನ್ನು ಕಾಪಿಟ್ಟುಕೊಂಡು ಬರಹಗಳಲ್ಲಿ ಮೂಡಿಸಿದ ಶೈಲಿ ನಿಜಕ್ಕೂ ಸೋಜಿಗ. ಅವರ ಜೀವನವೇ ಇತರರಿಗೆ ಪ್ರೇರಣೆ, ಸ್ಪೂರ್ತಿ ಒದಗಿಸುವಂತಹದ್ದು. … Continue reading *ಎಸ್.ಎಲ್.ಭೈರಪ್ಪನವರಿಗೆ ತೇಜಸ್ವಿ ಸೂರ್ಯ ಅಕ್ಷರ ನಮನ*
Copy and paste this URL into your WordPress site to embed
Copy and paste this code into your site to embed