*ಚುನಾವಣಾ ಪ್ರಚಾರದ ವಾಹನದ ಮೇಲಿಂದ ಬಿದ್ದ ಸಚಿವರು*
ಪ್ರಗತಿವಾಹಿನಿ ಸುದ್ದಿ; ನಿಜಾಮಾಬಾದ್: ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಈ ನಡುವೆ ರ್ಯಾಲಿ ವೇಳೆ ಅವಘಡವೊಂದು ಸಂಭವಿಸಿದೆ. ಸಚಿವರೊಬ್ಬರು ಚುನಾವಣಾ ರ್ಯಾಲಿಯ ವಾಹನದಿಂದ ಬಿದ್ದ ಘಟನೆ ನಡೆದಿದೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಪುತ್ರ, ಸಚಿವ ಕೆ.ಟಿ.ರಾಮರಾವ್ ಚುನಾವಣಾ ಪ್ರಚಾರದ ವಾಹನದಿಂದ ಬಿದ್ದ ಘಟನೆ ನಿಜಾಮಾಬಾದ್ ಜಿಲ್ಲೆಯ ಆರ್ಮೂರಿನಲ್ಲಿ ನಡೆದಿದೆ.Home add -Advt ಸಚಿವ ಕೆ.ಟಿ.ರಾಮರಾವ್ ಅವರು ತಮ್ಮ ತಂಡದೊಂದಿದೆ ಮೆಟಡಾರ್ ವಾಹನದ ಮೇಲೆ ಹತ್ತಿ ಚುನಾವಣಾ ಪ್ರಚಾರಕ್ಕಾಗಿ ಮೆರವಣಿಗೆ ಹೋಗುತ್ತಿದ್ದರು. ವಾಹನದ ಚಾಲಕ ಅಕಸ್ಮಾತ್ … Continue reading *ಚುನಾವಣಾ ಪ್ರಚಾರದ ವಾಹನದ ಮೇಲಿಂದ ಬಿದ್ದ ಸಚಿವರು*
Copy and paste this URL into your WordPress site to embed
Copy and paste this code into your site to embed