*ನ್ಯಾಯಾಲಯದ ಆದೇಶ ಪಾಲಿಸದ ಪೊಲೀಸರಿಗೆ ಹೈಕೋರ್ಟ್ ಬಿಗ್ ಶಾಕ್*: *ಕಮಿಷನರ್, ಡಿಸಿಪಿಗೆ ಜೈಲು ಶಿಕ್ಷೆ*

ಪ್ರಗತಿವಾಹಿನಿ ಸುದ್ದಿ: ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಪೊಲೀಸ್ ಅಧಿಕಾರಿಗಳಿಗೂ ಶಿಕ್ಷೆ ತಪ್ಪುವುದಿಲ್ಲ ಎಂಬುದಕ್ಕೆ ಈ ಮಹತ್ವದ ಬೆಳವಣಿಗೆಯೊಂದು ಸಾಕ್ಷಿಯಾಗಿದೆ. ಜಮೀನಿಗೆ ರಕ್ಷಣೆ ನೀಡುವಂತೆ ನೀಡಿದ್ದ ನ್ಯಾಯಾಲಯದ ನಿರ್ದೇಶನ ಪಾಲಿಸದ ಆರೋಪ ಎದುರಿಸಿದ್ದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆಗೆ ಗುರಿಯಾದವರಲ್ಲಿ ಸೈಬರಾಬಾದ್ ಪೊಲೀಸ್ ಕಮಿಷನರ್ ಕೂಡ ಸೇರಿದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಅಧಿಕಾರಿಗಳು ನೀಡಿದ ಸಮರ್ಥನೆಯನ್ನೂ ನ್ಯಾಯಪೀಠ ಒಪ್ಪಿಲ್ಲ. ತೆಲಂಗಾಣದ ಮೇಡ್ಚಲ್-ಮಲ್ಕಾಜ್‌ಗಿರಿ ಜಿಲ್ಲೆಯ ಜೀಡಿಮೆಟ್ಲಾದಲ್ಲಿರುವ 6.15 ಎಕರೆ ಜಮೀನಿಗೆ ಸಂಬಂಧಿಸಿದ ಪ್ರಕರಣ … Continue reading *ನ್ಯಾಯಾಲಯದ ಆದೇಶ ಪಾಲಿಸದ ಪೊಲೀಸರಿಗೆ ಹೈಕೋರ್ಟ್ ಬಿಗ್ ಶಾಕ್*: *ಕಮಿಷನರ್, ಡಿಸಿಪಿಗೆ ಜೈಲು ಶಿಕ್ಷೆ*