ಪ್ರಗತಿವಾಹಿನಿ ಸುದ್ದಿ: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದು ಬಿಡುಗಡೆಯಾಗಿ ಬಂದಿದ್ದ ಆರೋಪಿಯೊಬ್ಬ ಸಂತ್ರಸ್ತ ಬಾಲಕಿ ಹಾಗೂ ಆಕೆಯ ಕುಟುಂಬ ಮತ್ತು ತನ್ನ ಹೆಂಡತಿ, ಇಬ್ಬರು ಮಕ್ಕಳು ಸೇರಿದಂತೆ 6 ಜನರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ನಡೆದಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್‌ನಲ್ಲಿ ಈ ಘಟನೆ ನಡೆದಿದೆ. ರಾಜ್‌ಕುಮಾರ್ (35) ಕೊಲೆ ಮಾಡಿರುವ ಪೋಕ್ಸೋ ಆರೋಪಿ. ಈತ ತನ್ನ ಪತ್ನಿ ಪಾರ್ವತಿ ಸರಿತಾ (30) ಹಾಗೂ 4 ಮತ್ತು 1 ವರ್ಷದ ಇಬ್ಬರು ಗಂಡು … Continue reading *ಪೋಕ್ಸೋ ಆರೋಪಿಯ ಅಟ್ಟಹಾಸ: ದೂರು ನೀಡಿದ್ದಕ್ಕೆ ಸಂತ್ರಸ್ತೆ ಸೇರಿ 6 ಜನರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಕಿರಾತಕ*
Copy and paste this URL into your WordPress site to embed
Copy and paste this code into your site to embed