*ಇಡೀ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ, ಒಬ್ಬನೇ ಶಿಕ್ಷಕ: ಸರ್ಕಾರಿ ಶಾಲೆಯ ದುಸ್ಥಿತಿ ನೋಡಿ*
ಪ್ರಗತಿವಾಹಿನಿ ಸುದ್ದಿ: ಶಾಲೆಯೆಂದರೆ ಮಕ್ಕಳ ಕಲರವ, ಆಟ-ಪಾಠ, ಕೂಗಾಟ ಎಲ್ಲವೂ ಇರುತ್ತದೆ. ಆದರೆ ಈ ಶಾಲೆಯಲ್ಲಿ ಮಾತ್ರ ಮಕ್ಕಳ ಸದ್ದಿಲ್ಲ, ಆಟದ ಸೌಂಡೂ ಇಲ್ಲ. ಕಾರಣ ಇಡೀ ಶಾಲೆಯಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ. ಆತನಿಗೆ ಓರ್ವ ಶಿಕ್ಷಕ. ಸರ್ಕಾರಿ ಶಾಲೆಯೊಂದರ ದುಸ್ಥಿತಿ ನೋಡಿ. ತೆಲಂಗಾಣದ ನಿರ್ಮಲ್ ಜಿಲ್ಲೆಯ ಖಾನಾಪುರ ಮಂಡಲದಲ್ಲಿರುವ ಮೇಡಂಪಲ್ಲಿ ಬುಡಕಟ್ಟು ಆಶ್ರಮ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ, ಒಬ್ಬ ವಿದ್ಯಾರ್ಥಿ ಮಾತ್ರ ಓದುತ್ತಿದ್ದಾನೆ ಮತ್ತು ಅವನಿಗೆ ಕಲಿಸಲು ಒಬ್ಬ ಶಿಕ್ಷಕ ಕರ್ತವ್ಯದಲ್ಲಿದ್ದಾರೆ. ಶಾಲೆಯಲ್ಲಿ ಒಂದನೇ ತರಗತಿಗೆ … Continue reading *ಇಡೀ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ, ಒಬ್ಬನೇ ಶಿಕ್ಷಕ: ಸರ್ಕಾರಿ ಶಾಲೆಯ ದುಸ್ಥಿತಿ ನೋಡಿ*
Copy and paste this URL into your WordPress site to embed
Copy and paste this code into your site to embed