*ಟೆಲಿಗ್ರಾಂನ ಸಿಇಒ ಪವೆಲ್ ಡೊರಾವ್ ಬಂಧನ*

ಪ್ರಗತಿವಾಹಿನಿ ಸುದ್ದಿ: ಜನ ಟೆಲಿಗ್ರಾಂ ಮೆಸೇಜಿಂಗ್ ಅಪ್ಲಿಕೇಶನ್‌ನ್ನು ಚ್ಯಾಟ್ ಮಾಡಲು ಮಾತ್ರವಲ್ಲದೇ ಸಿನಿಮಾ ಡೌನ್ ಲೋಡ್ ಮಾಡಲು ಉಯಯೋಗಿಸುತ್ತಾರೆ. ಇದೀಗ ಟೆಲಿಗ್ರಾಂನ ಸಿಇಒ ಪವೆಲ್ ಡೊರಾವ್ ಅವರನ್ನು ಶನಿವಾರ ಬಂಧಿಸಲಾಗಿದೆ. ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಅಪರಾಧ ಚಟುವಟಿಕೆಯನ್ನು ನಡೆಸಲಾಗುತ್ತಿದೆ ಎಂಬ ಆರೋದಡಿಯಲ್ಲಿ ಡೊರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.Home add -Advt ಪವೆಲ್ ಡೊರಾವ್ ಬಿಲಿಯನೇರ್ ಉದ್ಯಮಿ ಹಾಗೂ ಟೆಲಿಗ್ರಾಂ ಅಪ್ಲಿಕೇಶನ್‌ನ ಸ್ಥಾಪಕರಾಗಿದ್ದಾರೆ. ಅವರನ್ನು ಶನಿವಾರ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಹಿಡಿಯಲಾಗಿದೆ. ಡೊರಾವ್ ತನ್ನ ಖಾಸಗಿ ಜೆಟ್ ಮೂಲಕ … Continue reading *ಟೆಲಿಗ್ರಾಂನ ಸಿಇಒ ಪವೆಲ್ ಡೊರಾವ್ ಬಂಧನ*