ಮನೆ ಅಂಗಳದಲ್ಲೇ ಯುವಕನ ಭೀಕರ ಹತ್ಯೆ
ಪ್ರಗತಿವಾಹಿನಿ ಸುದ್ದಿ, ಮುಂಡಗೋಡ: ಮನೆಯ ಅಂಗಳದಲ್ಲೇ ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.4 ರಲ್ಲಿ ಯುವಕನ ಭೀಕರ ಹತ್ಯೆಯಾಗಿದೆ. ಡಾಕ್ಪಾ ಯಾನೆ ಲೋಬ್ಸಂಗ್ (35) ಹತ್ಯೆಯಾದ ಯುವಕ.Home add -Advt ಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಮಾಜಿ ಸೈನಿಕ ಗೊನಪೊ ತಿನ್ಲೆ ಚೊಡೆಕ್ (50) ಕೊಲೆ ಮಾಡಿರುವ ಆರೋಪಿ. ಮನೆ ಅಂಗಳದಲ್ಲಿ ಮಾರಕಾಸ್ತ್ರದಿಂದ ಭೀಕರ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. … Continue reading ಮನೆ ಅಂಗಳದಲ್ಲೇ ಯುವಕನ ಭೀಕರ ಹತ್ಯೆ
Copy and paste this URL into your WordPress site to embed
Copy and paste this code into your site to embed