*ಪಂಡರಪುರದಲ್ಲಿ ಭೀಕರ ದುರಂತ: ಬಾವಿಗೆ ವಾಹನ ಬಿದ್ದು 14 ಜನ ಸಾವು*
ಪ್ರಗತಿವಾಹಿನಿ ಸುದ್ದಿ : ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಪಂಢರಪುರದಲ್ಲಿ ಭೀಕರ ದುರಂತ ಸಂಭವಿಸಿದೆ. ವಿಠಲನ ದರ್ಶನ ಮುಗಿಸಿ ಭಕ್ತರನ್ನು ಹೊತ್ತು ಸಾಗುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳವಾದ ಬಾವಿಗೆ ಉರುಳಿ ಬಿದ್ದು, 14 ಭಕ್ತರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. Home add -Advt ಪಂಢರಪುರ ವಿಠಲನ ದರ್ಶನ ಪಡೆದು ಹಿಂದಿರುಗುತ್ತಿದ್ದ ಯಾತ್ರಿಕರ ಗುಂಪು ಈ ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿತ್ತು. ಚಲಿಸುತ್ತಿದ್ದ ವೇಳೆ ಚಾಲಕನಿಗೆ ಇದ್ದಕ್ಕಿದ್ದಂತೆ ವಾಹನದ ಮೇಲಿನ ನಿಯಂತ್ರಣ ತಪ್ಪಿದೆ. … Continue reading *ಪಂಡರಪುರದಲ್ಲಿ ಭೀಕರ ದುರಂತ: ಬಾವಿಗೆ ವಾಹನ ಬಿದ್ದು 14 ಜನ ಸಾವು*
Copy and paste this URL into your WordPress site to embed
Copy and paste this code into your site to embed