*ಯತ್ನಾಳ್ ಪ್ರದರ್ಶಿಸಿದ್ದ 8 ಮರಣ ಪ್ರಮಾಣಪತ್ರ ಅಸಲಿ*: *ಆದರೂ ಮುಗಿಯದ ಮತದಾರರ ಪಟ್ಟಿ ವಿವಾದ!*
ಪ್ರಗತಿವಾಹಿನಿ ಸುದ್ದಿ: ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ವಿಜಯಪುರದಲ್ಲಿ ನಡೆಯುತ್ತಿರುವ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರದರ್ಶಿಸಿದ್ದ ಎಂಟು ಮರಣ ಪ್ರಮಾಣಪತ್ರಗಳು ಅಧಿಕೃತವಾಗಿ ನೀಡಲಾದ ದಾಖಲೆಗಳು ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಈ ಪ್ರಮಾಣಪತ್ರಗಳಲ್ಲಿರುವ ಹೆಸರುಗಳು ಜೀವಂತ ಮತದಾರರ ಹೆಸರುಗಳಿಗೆ ಹೊಂದಿಕೆಯಾಗಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 30ರಂದು ಯತ್ನಾಳ್ ಎಂಟು ಮರಣ ಪ್ರಮಾಣಪತ್ರಗಳನ್ನು ಪ್ರದರ್ಶಿಸಿ, ಮೃತಪಟ್ಟವರ ಹೆಸರುಗಳು ಮತದಾರರ ಕರಡು ಪಟ್ಟಿಯಲ್ಲಿ ಉಳಿದಿವೆ ಎಂದು ಆರೋಪಿಸಿದ್ದರು. ಈ ಬಗ್ಗೆ ಚುನಾವಣಾಧಿಕಾರಿಗಳು … Continue reading *ಯತ್ನಾಳ್ ಪ್ರದರ್ಶಿಸಿದ್ದ 8 ಮರಣ ಪ್ರಮಾಣಪತ್ರ ಅಸಲಿ*: *ಆದರೂ ಮುಗಿಯದ ಮತದಾರರ ಪಟ್ಟಿ ವಿವಾದ!*
Copy and paste this URL into your WordPress site to embed
Copy and paste this code into your site to embed