*ಸ್ತ್ರೀ ಶಿಕ್ಷಣದ ಹರಿಕಾರರ ಆಶಯಗಳು ಇಂದಿನ ಪ್ರಗತಿಗೆ ಮೂಲಾಧಾರ: ಉಪ ಆಯುಕ್ತ ಉದಯಕುಮಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದಲ್ಲಿ ಶನಿವಾರ ಮಹಾತ್ಮಾ ಜ್ಯೋತಿರಾವ್ ಫುಲೆ ಅವರ 200ನೇ ಜನ್ಮ ವಾರ್ಷಿಕೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ ಅವರ ಸ್ತ್ರೀಪರ ಹೋರಾಟ ಹಾಗೂ ಸಾಮಾಜಿಕ ಕ್ರಾಂತಿಯ ಸ್ಮರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಹಾನಗರ ಪಾಲಿಕೆಯ ಉಪ ಆಯುಕ್ತ ಉದಯಕುಮಾರ ತಳವಾರ, “1848ರಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಕಂಡ ಕನಸು ಇಂದು ನನಸಾಗಿದೆ. ಅಂದು ಅವರು ಹಾಕಿಕೊಟ್ಟ ಭದ್ರ … Continue reading *ಸ್ತ್ರೀ ಶಿಕ್ಷಣದ ಹರಿಕಾರರ ಆಶಯಗಳು ಇಂದಿನ ಪ್ರಗತಿಗೆ ಮೂಲಾಧಾರ: ಉಪ ಆಯುಕ್ತ ಉದಯಕುಮಾರ್*