*ಬೆಳಗಾವಿ ಪ್ರವಾಹದ ನಾಲೆಯಲ್ಲಿ ತೇಲಿ ಬಂದ ಶವ: ಕೈ ಮೇಲಿನ ಟ್ಯಾಟೋದಲ್ಲಿ ಹೆಸರು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಪರೀತ ಮಳೆಯ ಕಾರಣ ಉಂಟಾದ ಪ್ರವಾಹಕ್ಕೆ ಕಿಲ್ಲಾ ಕೆರೆಯ ನಾಲೆಯಲ್ಲಿ ಅಪರಿಚಿತ ಶವ ತೇಲಿ ಬಂದಿರುವ ಘಟನೆ ನಡೆದಿದ್ದು, ಶವ ನೋಡಿದ ಸ್ಥಳೀಯರು ಒಂದು ಕ್ಷಣ ಭಯಭೀತರಾಗಿದ್ದಾರೆ. ಬೆಳಗಾವಿಯ ಉಜ್ವಲ ನಗರದಲ್ಲಿ ಹರಿಯುತ್ತಿರುವ ಕಿಲ್ಲಾ ಕೆರೆಯ ನಾಲೆಯಲ್ಲಿ ಅಪರಿಚಿತ ಶವ ತೇಲಿ ಬಂದಿದೆ. ನಾಲೆಯಲ್ಲಿ ಜೋತು ಬಿದ್ದಿರುವ ಮರದ ಟೊಂಗೆಯಲ್ಲಿ ಈ ಶವ ಸಿಲುಕಿದ್ದರಿಂದ ಇಂದು ಮಧ್ಯಾಹ್ನ ಕಾಣಿಸಿದೆ.Home add -Advt ಮಾಹಿತಿ ಸಿಕ್ಕ ಕೂಡಲೆ ಬೆಳಗಾವಿ ಮಾಳಮಾರುತಿ ಪೋಲೀಸ್ ಠಾಣೆಯ ಪೊಲೀಸರು … Continue reading *ಬೆಳಗಾವಿ ಪ್ರವಾಹದ ನಾಲೆಯಲ್ಲಿ ತೇಲಿ ಬಂದ ಶವ: ಕೈ ಮೇಲಿನ ಟ್ಯಾಟೋದಲ್ಲಿ ಹೆಸರು*
Copy and paste this URL into your WordPress site to embed
Copy and paste this code into your site to embed