*ಕೇಜ್ರಿವಾಲ್ ಸೋಲಿಸಿದ ಅಭ್ಯರ್ಥಿಯೇ ದೆಹಲಿ ಮುಂದಿನ ಸಿಎಂ?*

ಪ್ರಗತಿವಾಹಿನಿ ಸುದ್ದಿ : 27 ವರ್ಷಗಳ ನಂತರದಲ್ಲಿ ಬಿಜೆಪಿಯು ದಿಲ್ಲಿ ಆಡಳಿತ ತನ್ನ ತೆಕ್ಕೆಗೆ ತೆಗೆದುಕೊಂಡು ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ್ದು, ಸಿಎಂ ಕುರ್ಚಿಗಾಗಿ ತೀರ್ವ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ ಸಿಎಂ ಹೆಸರು ರಿವಿಲ್ ಆಗಿದೆ.‌ ಬಿಜೆಪಿಯು ಇದೀಗ ದಿಲ್ಲಿ ಸಿಎಂ ಆಯ್ಕೆಯನ್ನೂ ಅಂತಿಗೊಳಿಸಿದೆ ಎನ್ನಲಾಗಿದೆ.‌ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರೆ ಸಿಎಂ ಎಂದು ಒಮ್ಮತಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ. ಮಾಜಿ ಸಿಎಂ ಅರವಿಂದ ಕೇಜ್ರವಾಲ್ ವಿರುದ್ಧ ನವದೆಹಲಿ ಕ್ಷೇತ್ರದಿಂದ ಗೆದ್ದು ಕೇಜಿವಾಲ್ … Continue reading *ಕೇಜ್ರಿವಾಲ್ ಸೋಲಿಸಿದ ಅಭ್ಯರ್ಥಿಯೇ ದೆಹಲಿ ಮುಂದಿನ ಸಿಎಂ?*