*ಮತ್ತೊಂದು ಸಿಡಿ ಸ್ಫೋಟ?* *ಬಿಜೆಪಿ ನಾಯಕ, ಮಾಜಿ ಸಿಎಂ ಸಿಡಿ ಶೀಘ್ರವೇ ರಿಲೀಸ್* *ರಾಜ್ಯ ರಾಜಕಾರಣ ಬೆಚ್ಚಿ ಬೀಳುವ ಸುದ್ದಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಮಾಜಿ ಸಿಎಂ ಓರ್ವರಿಗೆ ಸಂಬಂಧಿಸಿ ಅಶ್ಲೀಲ ಸಿಡಿ ಶೀಘ್ರವೇ ರಿಲೀಸ್ ಆಗಲಿದೆ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಹೇಳಿಕೆ ನೀಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.‌ ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿರುವ ಅವರು, ಹೀಗೊಂದು ಸುದ್ದಿ ಇವತ್ತೇ ಬಂದಿದೆ. ರಾಜ್ಯದ ಅದರಲ್ಲೂ ಬಿಜೆಪಿಯ ಮಾಜಿ ಸಿಎಂ ಓರ್ವರ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ. ಅಲ್ಲದೇ ಆ ಸಿಡಿಯು ಬಿಜೆಪಿ ನಾಯಕನದ್ದೇ ಎಂದು ಅವರು ಹೇಳಿದ್ದಾರೆ. Home add -Advt ಅದು ಯಾರಿಗೆ ಸಂಬಂಧಿಸಿದ ಸಿಡಿ … Continue reading *ಮತ್ತೊಂದು ಸಿಡಿ ಸ್ಫೋಟ?* *ಬಿಜೆಪಿ ನಾಯಕ, ಮಾಜಿ ಸಿಎಂ ಸಿಡಿ ಶೀಘ್ರವೇ ರಿಲೀಸ್* *ರಾಜ್ಯ ರಾಜಕಾರಣ ಬೆಚ್ಚಿ ಬೀಳುವ ಸುದ್ದಿ*