*ಕೈಗೆ ಚಾಕು ಇರಿದ ರೌಡಿಶೀಟರ್ ಮೇಲೆ ಗುಂಡು ಹಾರಿಸಿದ ಸಿಪಿಐ*

ಪ್ರಗತಿವಾಹಿನಿ ಸುದ್ದಿ: ರೌಡಿಶೀಟರಗೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವಾಗ ಸಿಪಿಐ ಕೈ ಮೇಲೆ ಚಾಕು ಇರಿದಿದ್ದು, ತಮ್ಮ ಆತ್ಮ ತಕ್ಷಣೆಗಾಗಿ ಸಿಪಿಐ ರೌಡಿಶೀಟರ್ ಕಾಲಿಗೆ ಫೈಯರಿಂಗ್ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.‌ ಬೀದರ್‌ ನಗರದಲ್ಲಿ ರಾತ್ರೋರಾತ್ರಿ ಗುಂಡಿನ ಸದ್ದು ಕೇಳಿದ. ಈ ವೇಳೆ ಅಕ್ಕಪಕ್ಕ ಇದ್ದ ಜನ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.‌ ಚಿಕಿತ್ಸೆಗೆಂದು ನ್ಯೂಟೌನ್ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ರೌಡಿಶೀಟರ್ ರಸೂಲ್ ನನ್ನು ಕರೆದೊಯ್ಯುವಾಗ ಪೊಲೀಸರ ಜೊತೆ ಕಿರಿಕ್ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾ‌ನೆ.‌ ಬಳಿಕ ಬೀದರ್‌ನ ನ್ಯೂಟೌನ್ … Continue reading *ಕೈಗೆ ಚಾಕು ಇರಿದ ರೌಡಿಶೀಟರ್ ಮೇಲೆ ಗುಂಡು ಹಾರಿಸಿದ ಸಿಪಿಐ*