*ಕೋಲ್ಕತ್ತಾ ಕಾಲ್ತುಳಿತದ ಕರಾಳ ಕ್ಷಣ*: *ಮಗುವನ್ನು ಎದೆಗವಚವಾಗಿ ಕಾಪಾಡಿದ ತಾಯಿ, ಜೀವ ಉಳಿಸಲು 1.5 ಕಿ.ಮೀ ಓಡಿದ ಟ್ಯಾಕ್ಸಿ ಚಾಲಕ!*

ಪ್ರಗತಿವಾಹಿನಿ ಸುದ್ದಿ: ದುರ್ಗಾಪೂಜೆಯ ಸಂಭ್ರಮ ಕ್ಷಣಾರ್ಧದಲ್ಲಿ ದುರಂತವಾಗಿ ಬದಲಾದಾಗ, ತಾಯಿ ತನ್ನ ಮೂರು ವರ್ಷದ ಮಗನನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಕಾಲ್ತುಳಿತದಲ್ಲಿ ತಾಯಿ ಮೃತಪಟ್ಟರೂ ಮಗು ಬದುಕುಳಿದಿದ್ದು, ಬಳಿಕ ಮಗುವನ್ನು ಕಂಡ ಟ್ಯಾಕ್ಸಿ ಚಾಲಕನೊಬ್ಬ ತಕ್ಷಣ ನೆರವಿಗೆ ಧಾವಿಸಿದ್ದಾನೆ. ಸುಮಾರು ಒಂದೂವರೆ ಕಿಲೋಮೀಟರ್ ಮಗುವನ್ನು ಎತ್ತಿಕೊಂಡೇ ಓಡಿ ಆಸ್ಪತ್ರೆಗೆ ತಲುಪಿಸಿದ ಚಾಲಕನ ಮಾನವೀಯ ನಡೆ ಗಮನ ಸೆಳೆಯುತ್ತಿದೆ. ಉತ್ತರ ಕೋಲ್ಕತ್ತಾದ ಚೋರೆಬಾಗನ್ ದುರ್ಗಾಪೂಜಾ ಮಂಟಪದಲ್ಲಿ ಅಕ್ಟೋಬರ್ 17ರಂದು ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ … Continue reading *ಕೋಲ್ಕತ್ತಾ ಕಾಲ್ತುಳಿತದ ಕರಾಳ ಕ್ಷಣ*: *ಮಗುವನ್ನು ಎದೆಗವಚವಾಗಿ ಕಾಪಾಡಿದ ತಾಯಿ, ಜೀವ ಉಳಿಸಲು 1.5 ಕಿ.ಮೀ ಓಡಿದ ಟ್ಯಾಕ್ಸಿ ಚಾಲಕ!*