*ಛತ್ರಿ ಕೈಲಿ ಹಿಡಿದು ಬಸ್ ಚಲಾಯಿಸಿದ ಡ್ರೈವರ್: ಜೀವ ಕೈಲಿ ಹಿಡಿದು ಕುಳಿತ ಪ್ರಯಾಣಿಕರು*

ಪ್ರಗತಿವಾಹಿನಿ ಸುದ್ದಿ: ವಾಯವ್ಯ ಕರ್ನಾಟಕ ಸಾರಿಗೆ  ಬಸ್ಸೊಂದರಲ್ಲಿ ಸೋರುತ್ತಿರುವ ಮಳೆ ನೀರಿನಿಂದ ರಕ್ಷಣೆ ಪಡೆಯಲು ಚಾಲಕರೊಬ್ಬರು ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು ಬಸ್ ಚಲಾಯಿಸಿದ ಘಟನೆ ವರದಿಯಾಗಿದೆ. ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಧಾರವಾಡ ಸಾರಿಗೆ ಡಿಪೊಗೆ ಸಂಬಂಧಿಸಿದ ಬಸ್ ಇದಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ದಿನ ಧಾರವಾಡ ತಾಲೂಕಿನಲ್ಲಿ ಕೆಲವೆಡೆ ಮಳೆಯಾಗಿದೆ. ಈ ಸಂದರ್ಭದಲ್ಲಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಿಂದ ಧಾರವಾಡಕ್ಕೆ ಬಸ್ಸು ಬರುತ್ತಿದ್ದ ವೇಳೆ ಮಳೆ ಬಂದಿದೆ. ಈ ವೇಳೆ ಚಾಲಕ … Continue reading *ಛತ್ರಿ ಕೈಲಿ ಹಿಡಿದು ಬಸ್ ಚಲಾಯಿಸಿದ ಡ್ರೈವರ್: ಜೀವ ಕೈಲಿ ಹಿಡಿದು ಕುಳಿತ ಪ್ರಯಾಣಿಕರು*