*ಒಂದೆ ದಿನ ಎರಡು ಮನೆಗೆ ಕನ್ನ ಹಾಕಿದ ಖದಿಮರು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ನ್ಯೂ ವೈಭವ ನಗರದಲ್ಲಿ ತಡರಾತ್ರಿ ಎರಡು ಮನೆಗಳಿಗೆ ಕನ್ನ ಹಾಕಿರುವ ಖದಿಮರು ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ. ತಡರಾತ್ರಿ ಕೃಷ್ಣಪ್ಪ ಕಡೂರ ಹಾಗೂ ಶಭಾನಾ ಮೂಲ್ಲಾ ಎಂಬುವರಿಗೆ ಸೇರಿದ ಮೆನೆಯ ಕೀಲಿ ಮುರಿದು ಕಳ್ಳತನ ಮಾಡಲಾಗಿದೆ. ಈ ಎರಡು ಮನೆಯವರು ತಮ್ಮ ಸಂಬಂಧಿಕರ ಮನೆಗೆ ಹೊಗಿದ್ದು, ವಾಪಸ್ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕೃಷ್ಣಪ್ಪ ಕಡೂರ ಎಂಬುವರ ಮಯಲ್ಲಿ 14 ಸಾವಿರ ನಗದು ಹಾಗೂ ಸುಮಾರು … Continue reading *ಒಂದೆ ದಿನ ಎರಡು ಮನೆಗೆ ಕನ್ನ ಹಾಕಿದ ಖದಿಮರು*
Copy and paste this URL into your WordPress site to embed
Copy and paste this code into your site to embed