*ಇಡೀ ಕುಟುಂಬವೇ ವೈದ್ಯರು*: *ಆದರೂ ಉಳಿಯಲಿಲ್ಲ ಚಿನ್ನದ ಪದಕ ವಿಜೇತೆ ಯುವ ವೈದ್ಯೆಯ ಜೀವ*

ಪ್ರಗತಿವಾಹಿನಿ ಸುದ್ದಿ: ಇಡೀ ಕುಟುಂಬವೇ ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ, ಹೃದಯಾಘಾತಕ್ಕೆ ತುತ್ತಾದ ಯುವ ವೈದ್ಯೆಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗದ ದುರಂತ ಘಟನೆ ನಡೆದಿದೆ. ಖ್ಯಾತ ನರರೋಗ ತಜ್ಞೆ ಡಾ. ಲಾವಣ್ಯ  ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದು, ವೈದ್ಯಕೀಯ ಲೋಕದಲ್ಲಿ ತೀವ್ರ ಆಘಾತ ಮೂಡಿಸಿದೆ. ಡಾ. ಲಾವಣ್ಯ ವೈದ್ಯಕೀಯ ಶಿಕ್ಷಣದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದ ಪ್ರತಿಭಾವಂತ ವೈದ್ಯೆ. ಆಂದ್ರಪ್ರದೇಶದ ನೆಲ್ಲೂರಿನ ಎನ್‌ಎಲ್ ಆಸ್ಪತ್ರೆಯಲ್ಲಿ ನರವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಈಕೆ ಇತರರ ಜೀವ ಉಳಿಸುವ ವೃತ್ತಿಯಲ್ಲಿದ್ದರೂ ತನ್ನದೇ ಜೀವ … Continue reading *ಇಡೀ ಕುಟುಂಬವೇ ವೈದ್ಯರು*: *ಆದರೂ ಉಳಿಯಲಿಲ್ಲ ಚಿನ್ನದ ಪದಕ ವಿಜೇತೆ ಯುವ ವೈದ್ಯೆಯ ಜೀವ*