*ದೇಶದ ಭವಿಷ್ಯ ವಿದ್ಯಾಕೇಂದ್ರಗಳಲ್ಲಿದೆ: ಬಸವರಾಜ ಬೊಮ್ಮಾಯಿ*

ಕೊಪ್ಪಳ ವಿದ್ಯಾಕಾಶಿಯಾಗಿ ವಿಶ್ವದಲ್ಲಿ ಬೆಳಗುವಂತಾಗಲಿ ಪ್ರಗತಿವಾಹಿನಿ ಸುದ್ದಿ: ದೇಶದ ಭವಿಷ್ಯ ವಿದ್ಯಾಕೇಂದ್ರಗಳಲ್ಲಿದೆ. ಗವಿಸಿದ್ದೇಶ್ವರ ಮಠದ ಸ್ವಾಮೀಜಿಗಳು ಅಂತಕರಣದಿಂದ ಸುಮಾರು 1500 ವಿದ್ಯಾರ್ಥಿನಿಯರಿಗೆ ಜ್ಞಾನದ ಜೊತೆಗೆ ಸಂಸ್ಕಾರ ನೀಡುತ್ತಿದ್ದು, ಕೊಪ್ಪಳ ವಿದ್ಯಾಕಾಶಿಯಾಗಿ ವಿಶ್ವದಲ್ಲಿ ಬೆಳಗುವಂತಾಗಲಿ ಎಂದು ಮಾಜಿ ಮುಖ್ಯಮಂತಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಕೊಪ್ಪಳದ ಕೋಳೂರು – ಕಾಟ್ರಳ್ಳಿ ಗ್ರಾಮದಲ್ಲಿ ಶ್ರೀ ಗವಿಸಿದ್ದೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜಿನ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು.  ಒಂದು ಕಾಲ ಇತ್ತು … Continue reading *ದೇಶದ ಭವಿಷ್ಯ ವಿದ್ಯಾಕೇಂದ್ರಗಳಲ್ಲಿದೆ: ಬಸವರಾಜ ಬೊಮ್ಮಾಯಿ*