ಒಂದೂ ಮಾನವ ಜೀವಹಾನಿ ಆಗದಂತೆ ಚಂಡಮಾರುತ ಎದುರಿಸಿದ ಗುಜರಾತ್ ಸರಕಾರ

ಪ್ರಗತಿವಾಹಿನಿ ಸುದ್ದಿ, ಅಹಮದಾಬಾದ್: ಕಳೆದ ಕೆಲ ವರ್ಷಗಳಿಂದ ಪದೇಪದೆ ಚಂಡಮಾರುತಗಳ ಹೊಡೆತ ತಿನ್ನುತ್ತಿರುವ ಗುಜರಾತ್ ಈ ಬಾರಿ ಭಾರೀ ಪ್ರಮಾಣದಲ್ಲಿ ಎದ್ದು ಅಬ್ಬರಿಸಿದ ಬಿಪೊರ್ ಜಾಯ್ ಚಂಡಮಾರುತದ ಹೊಡೆತದಲ್ಲಿ ಒಂದೂ ಮಾನವ ಜೀವ ಹಾನಿಯಾಗದಂತೆ ರಕ್ಷಿಸಿಕೊಳ್ಳುವ ಮೂಲಕ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಯಶಸ್ವಿಯಾಗಿದೆ. ಅರಬ್ಬೀ ಸಮುದ್ರದಲ್ಲಿ ಉದ್ಭವಗೊಂಡ ಬಿಪೊರ್ ಜಾಯ್ ಚಂಡಮಾರುತ ಜಕಾವು ಬಂದರಿಗೆ ಗುರುವಾರ ಅಪ್ಪಳಿಸಿ ಕರಾವಳಿ ಪ್ರದೇಶದಲ್ಲಿ ಶುಕ್ರವಾರ ಸಂಜೆಯವರೆಗೂ ತನ್ನ ಅಬ್ಬರ ಮುಂದುವರಿಸಿತ್ತು. ಗುಜರಾತ್ ರಾಜ್ಯ ಮೊದಲೇ ಈ ಚಂಡಮಾರುತದ ಅಬ್ಬರ ಎದುರಿಸಲು … Continue reading ಒಂದೂ ಮಾನವ ಜೀವಹಾನಿ ಆಗದಂತೆ ಚಂಡಮಾರುತ ಎದುರಿಸಿದ ಗುಜರಾತ್ ಸರಕಾರ