*ಚಿತ್ರದುರ್ಗದ ಮಹಾರಾಜರು ಕಾಲ್ತುಳಿತದಲ್ಲಿ ಸಾವನ್ನಪ್ಪಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಇತ್ತೀಚೆಗೆ ಭೀಕರ ಕಾಲ್ತುಳಿತ ಸಂಭವಿಸಿ 30 ಜನರ ಸಾವಾಗಿತ್ತು. ಆದರೆ ಇದೇ ವೇಳೆ ಚಿತ್ರದುರ್ಗದ ನಾಗಸಾಧು ಒಬ್ಬರು ಕೂಡಾ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ನಾಗಸಾಧು ನಾಗನಾಥ ಮಹಾರಾಜ ಅವರು ಕಾಲ್ತುಳಿತದಲ್ಲಿ ಸಾವನ್ನಪ್ಪಿಲ್ಲ ಅವರ ಶವ ಕುಂಭಮೇಳದ ಪ್ರದೇಶದಿಂದ ಸುಮಾರು 500 ಕಿ.ಮೀ ದೂರದಲ್ಲಿ ಪತ್ತೆಯಾಗಿರುವುದಾಗಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ. ನಾಗಸಾಧು ನಾಗನಾಥ ಮಹಾರಾಜರ ಶವ ಕುಂಭಮೇಳ ನಡೆಯುತ್ತಿರುವ ಸ್ಥಳದಿಂದ 500 ಕಿ.ಮೀ ದೂರದಲ್ಲಿರುವ ಝಾನ್ಸಿ ರೈಲು … Continue reading *ಚಿತ್ರದುರ್ಗದ ಮಹಾರಾಜರು ಕಾಲ್ತುಳಿತದಲ್ಲಿ ಸಾವನ್ನಪ್ಪಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ*