*ಬುದ್ಧಿವಾದ ಹೇಳಲು ಹೋದವನಿಗೇ ಚೂರಿ ಇರಿತ*: *ಬೆಳಗಾವಿಯಲ್ಲಿ ರಕ್ತಪಾತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಲೈದು ಜನರ ನಡುವಿನ ಜಗಳಕ್ಕೆ ಮಧ್ಯಪ್ರವೇಶಿಸಿ ಬುದ್ಧಿವಾದ ಹೇಳಲು ಹೋದ ವ್ಯಕ್ತಿಯೇ ಚೂರಿ ಇರಿತಕ್ಕೆ ಒಳಗಾದ ಆಘಾತಕಾರಿ ಘಟನೆ ಬೆಳಗಾವಿ ನಗರದ ಸದಾಶಿವ ನಗರದಲ್ಲಿ ನಡೆದಿದೆ. ಸಲ್ಮಾನ್ ಬಾಗೇವಾಡಿ ಚೂರಿ ಇರಿತದಿಂದ ಗಾಯಗೊಂಡಿದ್ದು, ಅವರನ್ನು ತಕ್ಷಣ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದಾಶಿವ ನಗರದ ಕೆಫೆಯೊಂದರಲ್ಲಿ ಹಣಕಾಸಿನ ವಿಚಾರವಾಗಿ ನಾಲೈದು ಜನರ ನಡುವೆ ತಡರಾತ್ರಿ ಜೋರಾಗಿ ವಾಗ್ವಾದ ನಡೆಯುತ್ತಿತ್ತು. ಈ ವೇಳೆ ಅಲ್ಲಿದ್ದ ಸಲ್ಮಾನ್, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಬೇಡಿ. ಹಣಕಾಸಿನ … Continue reading *ಬುದ್ಧಿವಾದ ಹೇಳಲು ಹೋದವನಿಗೇ ಚೂರಿ ಇರಿತ*: *ಬೆಳಗಾವಿಯಲ್ಲಿ ರಕ್ತಪಾತ*