*ಚನ್ನಮ್ಮ ನಗರ ರಸ್ತೆ ಅಗೆದು ನಿದ್ದೆಗೆ ಜಾರಿದ ಮಹಾನಗರ ಪಾಲಿಕೆ* *5 ತಿಂಗಳ ಕಾಲ ಮುಖ್ಯ ರಸ್ತೆ ಸಂಪರ್ಕ ಕಡಿತವಾದರೆ ಜನರ ಪರಿಸ್ಥಿತಿ ಏನಾಗಬಹುದೆನ್ನುವ ಸಾಮಾನ್ಯ ಜ್ಞಾನ ಬೇಡವೇ?*

ಪಾಲಿಕೆಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಮೊದಲು ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ, 2 ದಿನದಲ್ಲಿ ರಸ್ತೆಗೆ ರೋಲರ್ ಹೊಡೆಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಪಾಲಿಕೆ ಅರೆ ನಿದ್ದೆಯಿಂದ ಚಿರನಿದ್ದೆಗೆ ಜಾರಿದೆ ಎಂದು ಜನರು ಅರ್ಥೈಸಿಕೊಳ್ಳಬಹುದು. ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 5 ತಿಂಗಳುಗಳ ಕಾಲ ನಗರದ ಪ್ರಮುಖ ಬಡಾವಣೆಯೊಂದರ ಮುಖ್ಯರಸ್ತೆ ಸಂಪರ್ಕ ಕಡಿತಗೊಳಿಸಿದರೆ ಪರಿಣಾಮವೇನಾದೀತು ಎನ್ನುವ ಸಾಮಾನ್ಯ ಜ್ಞಾನ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಬೇಡವೇ? ಬೆಳಗಾವಿಯ ಅತ್ಯಂತ ಪ್ರಮುಖ ಬಡಾವಣೆಯಾಗಿರುವ ಚನ್ನಮ್ಮ ನಗರದ ಮುಖ್ಯರಸ್ತೆಯನ್ನು ಅಗೆದಿಟ್ಟು ಬರೋಬ್ಬರಿ 5 … Continue reading *ಚನ್ನಮ್ಮ ನಗರ ರಸ್ತೆ ಅಗೆದು ನಿದ್ದೆಗೆ ಜಾರಿದ ಮಹಾನಗರ ಪಾಲಿಕೆ* *5 ತಿಂಗಳ ಕಾಲ ಮುಖ್ಯ ರಸ್ತೆ ಸಂಪರ್ಕ ಕಡಿತವಾದರೆ ಜನರ ಪರಿಸ್ಥಿತಿ ಏನಾಗಬಹುದೆನ್ನುವ ಸಾಮಾನ್ಯ ಜ್ಞಾನ ಬೇಡವೇ?*