*ಕನ್ನಡಿಗರನ್ನು ಕೆರಳಿಸಿ, ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ತಂದ ಅಧಿಕಾರಿಯ ಅವಿವೇಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ 3 -4 ದಿನದಿಂದ ಬೆಳಗಾವಿ ಕುದಿಯುತ್ತಿದೆ. ಬೇಡದ ಕಾರಣಗಳಿಗಾಗಿ ಬೆಳಗಾವಿ ಸುದ್ದಿಯಲ್ಲಿದೆ. ಸಣ್ಣ ಘಟನೆಯೊಂದು ಭಾಷೆ ಮತ್ತು ಗಡಿ ವಿಷಯಕ್ಕಾಗಿ ದೊಡ್ಡ ಸುದ್ದಿಯಾಯಿತು. ಜೊತೆಗೆ, ಅಧಿಕಾರಿಯೊಬ್ಬರ ಅವಿವೇಕತನದ ಕ್ರಮ ಕನ್ನಡಿಗರನ್ನು ಕೆರಳಿಸಿದ್ದಲ್ಲದೆ ಜನಪ್ರತಿನಿಧಿಗಳಿಗೂ ಕೆಟ್ಟ ಹೆಸರು ತಂದಿಟ್ಟಿತು. ಬಸ್ ಕಂಡಕ್ಟರ್ ಟಿಕೆಟ್ ಕೊಡುವಾಗ ಕನ್ನಡದಲ್ಲಿ ಹೇಳಿ ಎಂದಿದ್ದು ಹದಿ ಹರೆಯದ ಇಬ್ಬರು ಹುಡುಗರನ್ನು ಕೆರಳಿಸಿ, ಅವರಲ್ಲಿ ಮರಾಠಿ ದುರಭಿಮಾನ ಉಕ್ಕುವಂತೆ ಮಾಡಿತು. ಪರಿಣಾಮವಾಗಿ ಉದ್ದಟತನ ಮೆರೆದು ಯುವಕರನ್ನೆಲ್ಲ ಸೇರಿಸಿ ಕಂಡಕ್ಟರ್ … Continue reading *ಕನ್ನಡಿಗರನ್ನು ಕೆರಳಿಸಿ, ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ತಂದ ಅಧಿಕಾರಿಯ ಅವಿವೇಕ*