*ಕನ್ನಡಿಗರನ್ನು ಕೆರಳಿಸಿ, ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ತಂದ ಅಧಿಕಾರಿಯ ಅವಿವೇಕ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ 3 -4 ದಿನದಿಂದ ಬೆಳಗಾವಿ ಕುದಿಯುತ್ತಿದೆ. ಬೇಡದ ಕಾರಣಗಳಿಗಾಗಿ ಬೆಳಗಾವಿ ಸುದ್ದಿಯಲ್ಲಿದೆ. ಸಣ್ಣ ಘಟನೆಯೊಂದು ಭಾಷೆ ಮತ್ತು ಗಡಿ ವಿಷಯಕ್ಕಾಗಿ ದೊಡ್ಡ ಸುದ್ದಿಯಾಯಿತು. ಜೊತೆಗೆ, ಅಧಿಕಾರಿಯೊಬ್ಬರ ಅವಿವೇಕತನದ ಕ್ರಮ ಕನ್ನಡಿಗರನ್ನು ಕೆರಳಿಸಿದ್ದಲ್ಲದೆ ಜನಪ್ರತಿನಿಧಿಗಳಿಗೂ ಕೆಟ್ಟ ಹೆಸರು ತಂದಿಟ್ಟಿತು.Home add -Advt ಬಸ್ ಕಂಡಕ್ಟರ್ ಟಿಕೆಟ್ ಕೊಡುವಾಗ ಕನ್ನಡದಲ್ಲಿ ಹೇಳಿ ಎಂದಿದ್ದು ಹದಿ ಹರೆಯದ ಇಬ್ಬರು ಹುಡುಗರನ್ನು ಕೆರಳಿಸಿ, ಅವರಲ್ಲಿ ಮರಾಠಿ ದುರಭಿಮಾನ ಉಕ್ಕುವಂತೆ ಮಾಡಿತು. ಪರಿಣಾಮವಾಗಿ ಉದ್ದಟತನ ಮೆರೆದು ಯುವಕರನ್ನೆಲ್ಲ … Continue reading *ಕನ್ನಡಿಗರನ್ನು ಕೆರಳಿಸಿ, ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ತಂದ ಅಧಿಕಾರಿಯ ಅವಿವೇಕ*
Copy and paste this URL into your WordPress site to embed
Copy and paste this code into your site to embed