*ಸುಪಾರಿ ನೀಡಿದವನು ಹಣ ನೀಡಲಿಲ್ಲ: ಪೊಲೀಸರಿಗೆ ದೂರು ನೀಡಿದ ಹಂತಕ*

ಪ್ರಗತಿವಾಹಿನಿ ಸುದ್ದಿ: ಸುಪಾರಿ ಹಂತಕನೊಬ್ಬ ಕೊಲೆ ಮಾಡಿದ ಮೇಲೆ ಹಣ ನೀಡಿಲ್ಲ ಎಂದು ನೇರವಾಗಿ ಪೊಲೀಸ್ ಠಾಣೆಯಲ್ಲಿ ಸುಪಾರಿ ನೀಡಿದವನ ಮೇಲೆ ದೂರು ನೀಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಪೋಲಿಸ್ ವರದಿಯ ಪ್ರಕಾರ, ಸುಪಾರಿ ಕಿಲ್ಲರ್ ಆಗಿದ್ದ ನೀರಜ್ ಶರ್ಮಾ ಎಂಬಾತನಿಗೆ ಕಳೆದ ವರ್ಷ ವಕೀಲೆ ಅಂಜಲಿ ಗರ್ಗ್ ಎಂಬುವವರನ್ನು ಕೊಲೆ ಮಾಡಲು ವ್ಯಕ್ತಿಯೊಬ್ಬ 20 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದ.Home add -Advt ಅದರಂತೆ ಜೂನ್ 7, 2023 ರಂದು, ಮೀರತ್‌ನ … Continue reading *ಸುಪಾರಿ ನೀಡಿದವನು ಹಣ ನೀಡಲಿಲ್ಲ: ಪೊಲೀಸರಿಗೆ ದೂರು ನೀಡಿದ ಹಂತಕ*