*ಕೊರಗಜ್ಜನ ಮೂಲ ಸಮುದಾಯಕ್ಕೆ ಸ್ವಂತ ಸೂರಿಲ್ಲ*: *8 ವರ್ಷಗಳ ಹೋರಾಟಕ್ಕೆ ಮುಕ್ತಿ ಯಾವಾಗ?*
ಪ್ರಗತಿವಾಹಿನಿ ಸುದ್ದಿ: ತುಳುನಾಡಿನ ಮೂಲೆಮೂಲೆಯಲ್ಲೂ ಭಕ್ತಿಯಿಂದ ಆರಾಧಿಸಲ್ಪಡುವ, ಭಕ್ತರ ಕಷ್ಟಗಳಿಗೆ ಸ್ಪಂದಿಸುವ ಕಾರ್ಣಿಕದ ದೈವ ಕೊರಗಜ್ಜ. ನ್ಯಾಯ, ಧರ್ಮಕ್ಕಾಗಿ ಬೇಡಿಕೊಂಡರೆ ಕೊರಗಜ್ಜ ಕೈಹಿಡಿಯುತ್ತಾನೆ ಎಂಬುದು ಭಕ್ತರ ಬಲವಾದ ನಂಬಿಕೆ. ಆದರೆ, ಕೋಟ್ಯಂತರ ಭಕ್ತರಿಂದ ಪೂಜಿಸಲ್ಪಡುವ ಕೊರಗಜ್ಜನ ಮೂಲ ಸಮುದಾಯವಾದ ಕೊರಗ ಜನಾಂಗದ 33 ಕುಟುಂಬಗಳು ಮಂಗಳೂರಿನಲ್ಲೇ ಸ್ವಂತ ನಿವೇಶನವಿಲ್ಲದೆ ತಲೆಮಾರುಗಳಿಂದ ಸಂಕಷ್ಟದ ಬದುಕು ನಡೆಸುತ್ತಿರುವುದು ವಿಪರ್ಯಾಸವಾಗಿದೆ. ತುಳುನಾಡಿನ ಜಾನಪದ ಪರಂಪರೆಯಲ್ಲಿ ಕೊರಗಜ್ಜ ನೆಮ್ಮದಿ ಮತ್ತು ನ್ಯಾಯದ ಸಂಕೇತ. ಶೋಷಿತ ಮೂಲ ಆದಿವಾಸಿ ಸಮುದಾಯವಾದ ಕೊರಗ ಜನಾಂಗದಲ್ಲಿ ತನಿಯನಾಗಿ … Continue reading *ಕೊರಗಜ್ಜನ ಮೂಲ ಸಮುದಾಯಕ್ಕೆ ಸ್ವಂತ ಸೂರಿಲ್ಲ*: *8 ವರ್ಷಗಳ ಹೋರಾಟಕ್ಕೆ ಮುಕ್ತಿ ಯಾವಾಗ?*
Copy and paste this URL into your WordPress site to embed
Copy and paste this code into your site to embed