*ಪ್ರಿಯತಮೆಯ ಸಾವಿನ ನೋವು: ಪ್ರಿಯತಮನೂ ಆತ್ಮಹತ್ಯೆಗೆ ಶರಣು* *ಆಕೆಯ ಜನ್ಮ ದಿನದಂದೇ ನೇಣಿಗೆ ಕೊರಳು*

ಪ್ರಗತಿವಾಹಿನಿ ಸುದ್ದಿ, ಯಮಕನಮರಡಿ: ತನ್ನ ಪ್ರಿಯತಮೆಯನ್ನು ಒತ್ತಾಯಪೂರ್ವಕವಾಗಿ ಬೇರೆಯವರಿಗೆ ವಿವಾಹ ಮಾಡಿಕೊಟ್ಟು, ನಂತರ ಹಿಂಸೆ ನೀಡಿ ಮರ್ಯಾದಾ ಹತ್ಯೆ ಮಾಡಿದ್ದರಿಂದ ಮನನೊಂದಿದ್ದ ಪ್ರಿಯತಮ ಆಕೆಯ ಜನ್ಮದಿನದಂದೇ ನೇಣಿಗೆ ಕೊರಳೊಡ್ಡಿದ್ದಾರೆ. *ಬೆಳಗಾವಿಯಲ್ಲಿ ಮೊಟ್ಟ ಮೊದಲ ಮರ್ಯಾದಾ ಹತ್ಯೆ*; *ಹೆತ್ತ ಕರುಳು ಬಾಯಿಬಿಡಿಸಿದ ಇನಸ್ಪೆಕ್ಟರ್ ಜಾವೀದ್*; *ಮುಚ್ಚಿಹಾಕಿದ್ದ ಪ್ರಕರಣ ಬಯಲಿಗೆ* ಕೃಷ್ಣಾ ಸಹದೇವ ಪಾಟೀಲ, ವಯಸ್ಸು 30 ವರ್ಷ, ಒಕ್ಕಲುತನ ಕೆಲಸ, ಸಾ-ನದಿಗುಡಕೇತರ, ತಾ|| ಹುಕ್ಕೇರಿ ಈತನು ತಾನು ತಮ್ಮೂರಿನ ಸತ್ತೆವ್ವಾ ಸಂತೋಷ ಹೆಳವಿ ಇವಳನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರಿಂದ … Continue reading *ಪ್ರಿಯತಮೆಯ ಸಾವಿನ ನೋವು: ಪ್ರಿಯತಮನೂ ಆತ್ಮಹತ್ಯೆಗೆ ಶರಣು* *ಆಕೆಯ ಜನ್ಮ ದಿನದಂದೇ ನೇಣಿಗೆ ಕೊರಳು*